fata morgana ಹಾಟ ಮಾರ್ಗಾನ
ನಾಮವಾಚಕ
Italian
  1. (ಮುಖ್ಯವಾಗಿ) ದಕ್ಷಿಣ ಇಟಲಿಯ ಮೆಸಿನಾ ಜಲಸಂಧಿಯಲ್ಲಿ ಕಾಣಿಸುವ ಮರೀಚಿಕೆ.
  2. (ಅವಾಸ್ತವಿಕ) ಭ್ರಮೆ; ಕಲ್ಪನೆ; ಭ್ರಾಂತಿ.